ಸೊಜುಗಾದ ಸೂಜಿ ಮಲ್ಲಿಗೆ Sojugada Sooju Mallige Lyrics in Kannada Language

Sojugada Sooju Mallige Song Lyrics in kannada| Devotional Song: Sojugada Sooju Mallige Maadeva Nimma is a famous Kannada devotional song on Mahadeshwara swami.

Sojugada Sooju Mallige Lyrics

SOJUGADA SUJU MALLIGE|ಸೊಜುಗಾದ ಸೂಜಿ ಮಲ್ಲಿಗೆ


ಸೊಜುಗಾದ ಸೂಜಿ ಮಲ್ಲಿಗೆ



ಸೊಜುಗಾದ ಸೂಜಿ ಮಲ್ಲಿಗೆ ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ||2||

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ ಪತ್ರೆ ಮಾದೇವ ನಿಮ್ಮಗೆ
ಚಂದಕ್ಕಿ ಮಾಲೆ ಬಿಲ್ ಪತ್ರೆ ತುಳಸಿ ದಳವ
ಮಾದಪ್ಪ ಪೂಜೆಗೆ ಬಂದು ಮಾದೇವ ನಿಮ್ಮ||1||



ತಪ್ಪಳೆ ಬೇಳಗಿವಿನಿ ತುಪ್ಪವ ಕಾಯಿಸ್ಯಿವನಿ
ಕಿತ್ತಾಳೆ ಹಣ್ಣ ತಂದ್ಯಿವಿನಿ ಮಾದೇವ ನಿಮ್ಮಗೆ
ಕಿತ್ತಾಳೆ ಹಣ್ಣ ತಂದಯಿವ್ನಿ ಮಾದಪ್ಪ
ಹಿತ್ತಾಡಿ ಬರುವ ಬರುವ ಪರಷೆಗೆ ಮಾದೇವ ನಿಮ್ಮ||2||



ಬೆಟ್ಟ್ ಹತ್ತ್ಕೋಂಡ್ ಓಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ ಮಾದೇವ ಗತಿಯೆಂದು ಮಾದೇವ ನೀವೆ
ಬೆಟ್ಟದ್ ಮಾದೇವ ಗತಿಯೆಂದು ಅವರಿಂದು
ಹಟ್ಟಿ ಹಂಬಲವ ಮರೆತ್ತಾರೋ ಮಾದೇವ ನಿಮ್ಮ||3||


If you find any mistake in the lyrics, please send correct lyrics in comments /Contact Us

Sojugada Sooju Mallige Video

Song Credits
Genre: Devotional / Folk
Lord: Ganesha
Music: Folk
Lyrics: Folk
Singer: Folk / Ananya Bhat

Post a Comment

0 Comments